FLASH NEWS

..DA RAISED FROM 73% TO 80% ORDER.... ..LSS/USS-2015.....IT MODEL EXAM-2015... .

Tuesday, November 11, 2014

ಶಿಬಿರವು ಸಮಾರೋಪದ ಕಡೆಗೆ....

     ಮೂರು ದಿನಗಳ ಶಿಬಿರವು ಸಮಾರೋಪದ ಕಡೆಗೆ ಸಾಗಿತು. ಜಿಲ್ಲಾ ಪಂಚಾಯತ್ ಸದಸ್ಯೆ  ಶ್ರೀಮತಿ ಸುಜಾತ ರೈ, ನಿವೃತ್ತ ಜಿಲ್ಲಾ ಶಿಕ್ಷಣ ಅಧಿಕಾರಿ ತಲೆಂಗಳ ನಾರಾಯಣ ಭಟ್, ಐಲ ಶಾಲಾ ಮುಖ್ಯೋಪಾಧ್ಯಾಯರು,  ಅಧ್ಯಾಪಕರಾದ ಶಂಕರನಾರಾಯಣ ಭಟ್, ಹಮೀದಲಿ ಪೆರ್ಲ,  ಶ್ರೀ ಖಾದರ್ ಹಾಜಿ, ಶಾಲಾ ಪ್ರಾಂಶುಪಾಲರು, ಪಿ.ಟಿ.ಎ ಅಧ್ಯಕ್ಷರು, ಸಂಪನ್ಮೂಲ ತಂಡವನ್ನೊಳಗೊಂಡ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರಗಳನ್ನು ಶಿಬಿರಾರ್ಥಿಗಳಿಗೆ ವಿತರಿಸಲಾಯಿತು. ಶಿಬಿರಾರ್ಥಿಗಳು ಸಿಹಿ ಅನುಭವಗಳನ್ನು ಹಂಚಿಕೊಂಡರು.

No comments:

Post a Comment