FLASH NEWS

..DA RAISED FROM 73% TO 80% ORDER.... ..LSS/USS-2015.....IT MODEL EXAM-2015... .

Saturday, November 8, 2014

ಶಿಬಿರವು 3ನೇ ದಿನಕ್ಕೆ.....
ಕರಾಗ್ರೇ ವಸತೇ ಲಕ್ಷ್ಮೀ......ಕೃಷ್ಣಪ್ರಸಾದರ ಮಂತ್ರ ಮುಂಜಾನೆಯೊಂದಿಗೆ ಶಿಬಿರಕ್ಕೆ ಮತ್ತೊಮ್ಮೆ ಬೆಳಗಾಯಿತು..... ನಿತ್ಯಕರ್ಮಗಳ ನಂತರ ಮಕ್ಕಳು ಮತ್ತೊಮ್ಮೆ ತಯಾರಾದರು... ಆರಂಭದಲ್ಲಿ ಶ್ರೀ ಮಹೇಶರಿಂದ ಏರೋಬಿಕ್ಸ್... ನಂತರದಲ್ಲಿ ಹೊಳ್ಳರ ತಿಂದಷ್ಟು ಬೊಡಿಯದ ಇಡ್ಲಿಸಾಂಬಾರ್... ಜ್ಞಾನದ ಹಸಿವನ್ನು ನೀಗಿಸಲಿಲ್ಲ... ಮತ್ತೆ ಆರಂಭವಾಯಿತು... ಆರ್ ಪಿ ಗಳ ಸಮರ್ಥ ಸಾಥ್ ನೊಂದಿಗೆ  ಜ್ಞಾನದ ಬೇಟೆಯ ಪುನ಼ರಾರಂಭ....

ಆಕಾಶ ತುಂಬ ಹತ್ತಿರ...

ನಾವೂ.. ಬರುವೆವು..

ಉಲ್ಲಾಸಕ್ಕಾಗಿ...ವ್ಯಾಯಾಮ..
ಭೂಪ್ರಣಾಮ....


ಉಪಜಿಲ್ಲಾಶಿಕ್ಷಣ ಅಧಿಕಾರಿಯವರಿಂದ ... ಒಂಚೂರು ಸಲಹೆಗಳು..


ಯೋಜನೆಯ ಕುರಿತಾದ ಆರೋಗ್ಯಕರ ಚರ್ಚೆ.....


 ಹಿನ್ನಲೆಯಲ್ಲಿ ರೂವಾರಿಗಳು...

No comments:

Post a Comment