ಸಂಸ್ಕೃತ ಶಿಬಿರ ಯಶಸ್ವೀ 2ನೇ ದಿನಕ್ಕೆ:
ಶಿಬಿರವು ಎರಡನೇ ದಿನಕ್ಕೆ ಕಾಲಿರಿಸಿತು.... ಮುಂಜಾನೆ 5ಕ್ಕೆ ಎದ್ದ 150ರಷ್ಟು ಪುಟಾಣಿ
ಮನಸುಗಳು ಮುಂಜಾನೆಯ ಚಳಿಯೊಂದಿಗೆ ನಿನ್ನೆಯ ಸವಿ ನೆನಪುಗಳನ್ನು ಮೆಲುಕು ಹಾಕುತ್ತಾ
ಶಿಬಿರದ ಪ್ರತಿಭಾ ಚಟುವಟಿಕೆಗಳಿಗೆ ಸಿದ್ದವಾದವು. ಪ್ರಾತ಼ಸ್ಮರಣೆಯೊಂದಿಗೆ
ಆರಂಭ,ಲಘುವ್ಯಾಯಾಮದ ನಂತರ ಉಪಹಾರ, ಭಾಷಾರಚನಾ ಕೌಶಲ ವೃದ್ದಿ ಚಟುವಟಿಕೆಯ ನಂತರದಲ್ಲಿ
ವಸ್ತುಪ್ರದರ್ಶನವು ಆರಂಭವಾಯಿತು.
![]() |
| ಓಡುವುದು ಹೇಗೆ.... ? |
![]() |
| ಚಿತ್ರಾನ್ನದ ಸವಿ... |
![]() |
| ಇದು ಪರವಾಗಿಲ್ಲ..... |



No comments:
Post a Comment